ದೆಹಲಿ: ಭಾರತ ಕ್ರೀ ಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಸ್ಪಿನ್ ಬೌಲರ್ ಅನಿಲ್ ಕುಂಬ್ಲೆ ಅವರನ್ನು ಒಂದು ವರ್ಷದ ತನಕ ಭಾರತ ಕ್ರೀಕೆಟ್ ತಂಡಕ್ಕೆ ತರಬೇತುದಾರರಾಗಿ ದರ್ಮಶಾಲೆ ಯಲ್ಲಿ ಭಾರತದ ಕ್ರೀಕೆಟ್ ಮಂಡಳಿ ಘೋಷಿಸಿದೆ. ಭಾರತ ಕ್ರೀಕೆಟ್ ತಂಡದ ಮಾಜಿ ಬ್ಯಾಟ್ಸ್ ಮ್ಯಾನ್ ರವಿಶಾಸ್ತ್ರೀ ಈ ಹುದ್ದೇಗೆ ಆಕಾಕ್ಷೀಂ ಯಾಗಿದ್ದು ಇವರಿಗೆ ತೀವ್ರ ಹಿನ್ನಡೆಯಾಗಿದೆ.

