ಮುಂಬಯಿ: ಮಂಗಳೂರು ಮೂಲದ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಐಸ್ಕ್ರೀಮ್ ಎಂದೇ ಪ್ರಸಿದ್ಧಿಯಲ್ಲಿರುವ ಹಾಂಗ್ಯೋ ಐಸ್ಕ್ರೀಮ್’ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ `ಫಸ್ಟ್ ಫಿಪ್ಟಿ’ ಪ್ರತಿಷ್ಠಿತ ಪುರಸ್ಕಾರ ಪ್ರಾಪ್ತಿಯಾಗಿದ್ದು, ಹಾಂಗ್ಯೋ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಮತ್ತು ನಿರ್ದೇಶಕಿ  ದೀಪಾ ಪ್ರದೀಪ್ ಪೈ ಅವರು ಪುರಸ್ಕಾರ ಸ್ವೀಕರಿಸಿದರು.    ವರ್ಲ್ಡ್  ಕನ್ಸಲ್ಟಿಂಗ್ ಎಂಡ್ ರಿಸರ್ಚ್  ಕಾರ್ಪೊರೇಶನ್ (ಡಬ್ಲ್ಯೂಸಿಆರ್ಸಿ) ಸಂಸ್ಥೆಯು ಕಳೆದ ಶುಕ್ರವಾರ ಮಹಾನಗರದ ಸಾಂತಕ್ರೂಜ್ ಏರ್ಪೋರ್ಟ್ನಲ್ಲಿ  ಸಹರಾ ಸ್ಟಾರ್ ಹೊಟೇಲ್ ನಲ್ಲಿ ಆಯೋಜಿಸಿದ್ದ  ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನಿಸಿ ಗೌರವಿಸಿತು.

IMG-20160610-WA0018

IMG-20160610-WA0025
IMG-20160610-WA0027

Hangyo Ice Cream -1

IMG-20160610-WA0013

IMG-20160610-WA0014

IMG-20160610-WA0016

IMG-20160610-WA0018

IMG-20160610-WA0020 ರ್ಪೋರ್ಟ್ನಲ್ಲಿ  ಸಹರಾ ಸ್ಟಾರ್ ಹೊಟೇಲ್ ನಲ್ಲಿ ಆಯೋಜಿಸಿದ್ದ  ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನಿಸಿ ಗೌರವಿಸಿತು.ಭಾರತ ರಾಷ್ಟ್ರದ ತ್ವರಿತಗತಿಯಲ್ಲಿ ಪ್ರಗತಿ ಕಂಡು ಜನತೆಯ ವಿಶ್ವಾಸಕ್ಕೆ ಪಾತ್ರವಾದ 50 ವಿವಿಧ ಉತ್ಪಧನಾ ಸಂಸ್ಥೆಗಳಿಗೆ ಉಪಸ್ಥಿತ ಬಾಲಿವುಡ್ ನಟ ಕಬೀರ್ ಬೇಡಿ, ಡಬ್ಲ್ಯೂಸಿಆರ್ಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೈಮಿಕ್ ಸೇನ್, ಸಹ ಸಂಸ್ಥಾಪಕ ಹಾಗೂ ನಿರ್ದೇಶಕಿ ಪ್ರೇರಣಾ ಎಸ್., ಪ್ರೀತಿ ಪಾಟ್ಕರ್ ಈ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಪ್ರಸಿದ್ಧ ನಟ ಧರ್ಮೇಂದ್ರ ಹಾಗೂ ಮುಖೇಶ್ ಖನ್ನಾ  ಅವರು ಸಂಸ್ಥೆಯ ಕಾಫಿಟೇಬಲ್ ಕೈಪಿಡಿ ಅನಾವರಣ ಗೊಳಿಸಿದರು. ನಿರಂಜನ್ ಹಿರಾನಂದನಿ, ಡಾ| ವೀಣಾ ಪುಣಚ, ಗ್ರೇಸ್ ಪಿಂಟೋ, ಪೂರ್ವ ಜೋಶಿಪುರ, ಅಂಜಲಿ ಭಗ್ವತ್, ಸಜೀದ್ ವಜೀದ್, ಅಮಿಶ್ ತ್ರಿಪತಿ, ಪ್ರೀತಿ ಪಾಟ್ಕರ್, ಝೊಯಾ ಅಖ್ತಾರ್ ಸೇರಿದಂತೆ ರಾಷ್ಟ್ರದ ನೂರಾರು ಪ್ರತಿಷ್ಠಿತ ಗಣ್ಯರು ಉಪಸ್ಥಿತರಿದ್ದರು.

ಚಿತ್ರ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *