ಬಂಟ್ವಾಳ: ಬಿಸಿರೋಡಿನಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಸಾಯಿ ಕಿಂಡರ್ ಗಾರ್ಡನ್ ಸ್ಕೂಲ್ನ ಉದ್ಘಾಟನೆಯನ್ನು ಸಾಮಾಝಿಕ ಧುರೀಣ ಸೇಸಪ್ಪ ಕೋಟ್ಯಾನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕ ಭುವನೇಂದ್ರ ಇಂದ್ರ ಪಾಣೆಮಂಗಳೂರು, ಡಾ| ಶಿವಪ್ರಸಾದ್ ಶೆಟ್ಟಿ, ದೈಹಿ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ, ರಾಮಚಂದ್ರ ಕರ್ಕೇರ, ರಾಜೇಶ್ ಅಮೀನ್, ಸಂಚಾಲಕರಾದ ಐತಪ್ಪ ಪೂಜಾರಿ, ಆರತಿ ಅಮೀನ್ ಉಪಸ್ಥಿತರಿದ್ದರು.
