ಬಂಟ್ವಾಳ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದರ 7 ನೇ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಕಲಿಕೆ , ನಡತೆಯನ್ನು ಪರಿಗಣಿಸಿ 7 ನೇ ತರಗತಿಯ ಇಬ್ಬರು ವಿದ್ಯಾರ್ಥಿ ಗಳನ್ನು ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಯನ್ನು ಟಿ ಅನುಷಾ ಮತ್ತು ಮನಿಷಾರಿಗೆ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಶಾಲಾ ಅದ್ಯಕ್ಷರಾದ ಅರ್ಕುಳ ಬೀಡು ಶ್ರೀ ವಜ್ರನಾಭ ಶೆಟ್ಟಿ , ಶಾಲಾ ಸಂಚಾಲಕ ರಾದ ಶ್ರೀ ಅರ್ಕುಳ ಗೋವಿಂದ ಶೆಣೈ , ಶಾಲಾ ಮುಖ್ಯ ಶಿಕ್ಷಕ ಶ್ರೀ ಕೆ ದೇವದಾಸ್ , ಶಿಕ್ಷಕ – ರಕ್ಷಕ ಸಂಘದ ಅದ್ಯಕ್ಷರಾದ ಶ್ರೀ ಲಕ್ಷ್ಮಣ್ ಕುಂಪಣಮಜಲು, ಮತ್ತಿತರರು ಉಪಸ್ಥಿತರಿದ್ದರು
