ಬಂಟ್ವಾಳ: ಪಾಣೆಮಂಗಳೂರಿನ ನಿಷೇಧಿತ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಲಸೆ ಕಾರ್ಮಿಕನೊಬ್ಬ ನೇತ್ರಾವತಿ ನದಿಗೆ ಜಿಗಿದು ನೀರಿನಲ್ಲಿ ಈಜಿ ಪರಾರಿಯಾಗುವ ಮೂಲಕ ತಹಶೀಲ್ದಾರ್ ಅವರನ್ನೇ ಪೇಚೆಗೆ ಸಿಲುಕಿಸಿದ.

IMG-20160330-WA0003
ಖಚಿತ ವರ್ತವಾಣದ ಮೇರೆಗೆ ತಹಶೀಲ್ದಾರ್ ಪುರಂದರ ಹೆಗಡೆ ಮತ್ತು ಗ್ರಾಮ ಕರಣಿಕರಾದ ಬಸವರಾಜ್, ಸನಾದಿ, ಪ್ರಶಾಂತ್, ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ, ಚಾಲಕ ವೆಲೆರಿಯನ್ ಡಿಸೋಜ ಅವರ ತಂಡ ಈ ದಾಳಿ ಕಾರ್ಯಚರಣೆಯನ್ನು ನಡೆಸಿತ್ತು.

 

By suddi9

Leave a Reply

Your email address will not be published. Required fields are marked *