ಮೂಡುಬಿದರೆ: ಅಜೆಕಾರಿನ ಬ್ರದರ್ಸ್ ಸ್ಪೋಟ್ರ್ಸ್ ಮತ್ತುಯೂತ್‍ಕ್ಲಬ್ ಇದರ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಯೆನೆಪೋಯ ಇಂಜಿನಿಯರಿಂಗ್ ಕಬಡ್ಡಿತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

mbd_march23_3ಸುಮಾರು 25 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಸಂಸ್ಥೆಯ ವಿದ್ಯಾರ್ಥಿ ಮಹಮ್ಮದ್ ಯೂಸುಫ್ ಉತ್ತಮ ದಾಳಿಗಾರ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಲೇಜಿನ ದೈಹಿಕ ನಿರ್ದೇಶಕ ಲೋಕೇಶ ವಿದ್ಯಾರ್ಥಿಗಳಿಗೆ ತರಬೇತು ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *