ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಪಚ್ಚಿನಡ್ಕ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ ಶನಿವಾರ ನಡೆದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆರ್ಎಸ್ಎಸ್ ಸಂಘ ಸಂಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಉದ್ಘಾಟಿಸಿದರು.

21 ಅಮ್ಟಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಪಡು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ, ಪ್ರಮುಖರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಅಶೋಕ ಶೆಟ್ಟಿ ಸರಪಾಡಿ, ಚಂದ್ರ ಕಲಾಯಿ, ರಾಜೇಶ್ ಹೆಗಡೆ ಪೊಳಲಿ, ರತ್ನಾಕರ ಶೆಟ್ಟಿ ಕಲ್ಲಡ್ಕ, ಗಣರಾಜ ಭಟ್ ಕೆದಿಲ, ಬಿ. ದೇವದಾಸ್ ಶೆಟ್ಟಿ, ಕೆ.ಸೇಸಪ್ಪ ಕೋಟ್ಯಾನ್, ಕೆ. ಪ್ರಭಾಕರ ರಾವ್, ಉಮೇಶ ಸಾಲ್ಯಾನ್, ರಂಜನ್ ಕುಮಾರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚಂದ್ರಾವತಿ ನಾಯ್ಕ, ಮೋಹಿನಿ ನಾಯ್ಕ, ಶೇಖರ ಶೆಟ್ಟಿ, ನರಸಿಂಹ ಶೆಟ್ಟಿ ಮತ್ತಿತರರು ಇದ್ದರು. ಇದೇ ವೇಳೆ ಯಕ್ಷಗಾನ ಕಲಾವಿದ ಸುಂದರ ಬಂಗಾಡಿ ಇವರನ್ನು ಸನ್ಮಾನಿಸಲಾಯಿತು.

By Suddi9

Leave a Reply

Your email address will not be published. Required fields are marked *