ಬಂಟ್ವಾಳ: ವಿಹಿಂಪ ಹಾಗೂ ಬಜರಂಗದಳದ ಬ್ರಹ್ಮಕೂಟ್ಲು ವಲಯ ಇದರ ಛತ್ರಪತಿ ಶಾಖೆಯ ವತಿಯಿಂದ ನೂತನ ಧ್ವಜಾಸ್ತಂಭ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಬಜರಂಗದಳದ ಪ್ರಾಂತ್ಯ ಸಂಚಾಲಕ ಶರಣ್ ಪಂಪ್ವೆಲ್ ಧ್ವಜಸ್ತಂಭವನ್ನು ಉದ್ಘಾಟಿಸಿದರು.
BTW_MARCH14_7
ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕ ಗುರುರಾಜ್ ಬಂಟ್ವಾಳ, ಪುತ್ತೂರು ಜಿಲ್ಲಾ ಸಹಸಂಚಾಲಕ ಭರತ್ ಕುಮ್ಡೆಲು, ಸಹ ಸಂಚಾಲಕ ಪ್ರದೀಪ್ ಅಜ್ಜಿಬೆಟ್ಟು, ಕಾರ್ಯದರ್ಶಿ ಸುರೇಶ್ ಬೆಂಜನಪದವು, ಪ್ರಮುಖರಾದ ಮನೋಜ್ ವಳವೂರು, ಮನೋಹರ ಕಂಜತ್ತೂರು, ಮಹೇಶ್ ಚಂದ್ರಿಗೆ, ಛತ್ರಪತಿ ಶಾಖೆಯ ಅಧ್ಯಕ್ಷ ಭೋಜ ದರಿಬಾಗಿಲು, ಕಾರ್ಯದಶರ್ಿ ಲಕ್ಷ್ಮಣ ಕಂಜತ್ತೂರು, ಸಂಚಾಲಕ ಪ್ರಕಾಶ್ ಚಂದ್ರಿಗೆ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *