ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿಚಾಚರಣೆ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ಬದಲಾವಣೆ ಬೀಜೆ ಬಿತ್ತೋಣ’ ಅಭಿಯಾನದಲ್ಲಿ ರಾಜ್ಯ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ ಮಾತನಾಡಿದರು.
8btl-Mahileಸಮಿತಿ ಅಧ್ಯಕ್ಷೆ ಸಲೀಕಾ ತುಂಬೆ, ಪುರಸಭಾ ಸದಸ್ಯೆ ಮುಮ್ತಾಝ್ ಲತೀಫ್, ಸಾಜಿದಾ ಪರ್ಲಿಯಾ, ಸಂಶಾದ್ ಪರ್ಲಿಯಾ, ಆಯಿಷಾ ತುಂಬೆ ಮತ್ತಿತರರು ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *