ಮೂಡುಬಿದಿರೆ: ಹೋಬಳಿಯ ತಾ.ಪಂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಪಕ್ಷೇತರ ಅಭ್ಯರ್ಥಿ (ಪಡುಮಾರ್ನಾಡು ಕ್ಷೇತ್ರ) ನೇಮಿರಾಜ್ ಅವರು ಗುರುವಾರ ಸಂಜೆ ಬನ್ನಡ್ಕ ಬಸವನ ಕಜೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.
ನೇಮಿರಾಜ್ ಅವರು ಸಚಿವ ಕೆ.ಅಭಯಚಂದ್ರ ಜೈನ್ ಅವರ ಆಪ್ತ ಸಹಾಯಕ ನಮಿರಾಜ್ ಅವರ ಸಹೋದರನಾಗಿದ್ದಾರೆ.
18mood Nemiraj

By Suddi9

Leave a Reply

Your email address will not be published. Required fields are marked *