ಮಂಗಳೂರು: ಬೊಳ್ನಾಡು ಶ್ರೀ ಭಗವತೀ ತೀಯ ಸಮಾಜ ಸೇವಾ ಸಮಿತಿ, ಎರುಂಬು ಇದರ ವತಿಯಿಂದ ಅಷ್ಟಮಂಗಲದಲ್ಲಿ ಕಂಡು ಬಂದ ಸರ್ವದೋಷ ಪರಿಹಾರಕ್ಕಾಗಿ ಅಳಿಕೆ ಗ್ರಾಮದ ಸಿಂಹಮೂಲೆ ಎಂಬಲ್ಲಿ ಫೆ. 07 ರಂದು ಬೆಳಿಗ್ಗೆ 9 ರಿಂದ ಗಣಪತಿ ಹವನ ಹಾಗೂ ಮೃತ್ಯುಂಜಯ ಹೋಮ, ಅನ್ನ ಸಂತರ್ಪನೆ, ಮದ್ಯಾಹ್ನ 2-30 ರಿಂದ ಐಕ್ಯಮತ ಜಪ ಹಾಗೂ ದುರ್ಗಾ ಪೂಜೆಯು ನಡೆಯಿತು.

