ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನಡೆಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆಯ ಸದಸ್ಯರಾದ ನಾಗೇಶ್ ನಾಯಕ್ ಬೋಳಂಗಡಿ ಯವರು ನಿಧನರಾಗಿದ್ದು ಅವರ ಧರ್ಮಪತ್ನಿ ಶ್ರೀಮತಿ ಶುಭಾ ರವರಿಗೆ ವಿಮಾ ಪರಿಹಾರವಾಗಿ ರೂ.76,000(ಎಪ್ಪತ್ತಾರು ಸಾವಿರ) ಮೊತ್ತವನ್ನು ಬಂಟ್ವಾಳ ಜೀವ ವಿಮಾ ನಿಗಮದ ಶಾಖಾ ಪ್ರಬಂಧಕ ಡಿ.ಬಾಲಕೃಷ್ಣ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ಪ್ರಕಾಶ್ ಕಾರಂತ್ ನರಿಕೊಂಬು ಹಸ್ತಾಂತರಿಸಿದರು.

KAR_7947ಈ ಸಂದರ್ಭದಲ್ಲಿ ಜೀವ ವಿಮಾ ನಿಗಮದ ಆಡಳಿತಾಧಿಕಾರಿ ರಾಮಯ್ಯ ಶೆಟ್ಟಿ , ಸದಾನಂದ ಶೆಟ್ಟಿ ರಂಗೋಲಿ, ಸೇವಾಂಜಲಿಯ ಕೆ.ಕೃಷ್ಣ ಕುಮಾರ್ ಪೂಂಜ, ಎಂ.ಕೆಖಾದರ್ ಮಾರಿಪಳ್ಳ, ಶ್ರೀಮತಿ ಸಾರಾ ಮೊಹಿದ್ದೀನ್ , ಉಮಾಚಂದ್ರಶೇಖರ್, ವಿಜಯಲಕ್ಷ್ಮೀ, ಪ್ರಶಾಂತ್ ಕುಮಾರ್, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *