ಬಂಟ್ವಾಳ: ವಿಟ್ಲದಲ್ಲಿ ದ ಕ ಜಿಲ್ಲಾ ದಲಿತ್ ಸೇವಾ ವತಿಯಿಂದ ಸರ್ವೆ ನಂಬರ್ 477/ 1 ಬಿ 2ರಲ್ಲಿ ತಾತ್ಕಾಳಿಕ ಶೆಡ್ ನಿರ್ಮಿಸಿ ಅಂಬೇಡ್ಕರ್ ರವರ ನಾಮ ಫಲಕ ಅಳವಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಜಿಲ್ಲೆಯ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
