ಸುದ್ದಿ9ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾಥರ್ಿಗಳಿಗೆ ನೂತನವಾಗಿ ನಿಮರ್ಾಣಗೊಂಡ ವಸತಿ ಗ್ರಹವು ಮೇ 14 ಬುಧವಾರ ಪವಿತ್ರ ಬುದ್ಧ ಪೂಣರ್ಿಮೆಯಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಪರಮಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಉದ್ಘಾಟಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಮಠದ ಮಕ್ಕಳ ಬಾಲಕಾಶ್ರದ ಅಧ್ಯಕ್ಷ ಧರ್ಮವೃತನಂದಜೀ ಮಹಾರಾಜ್,ರಾಮಕೃಷ್ಣ ಮಿಷನ್ ಸೇವಾಶ್ರಮದ ದಯಾಮೂತರ್ೀಯಾನಂದಜಿ ಮಹಾರಾಜ್ , ಮಂಗಳೂರು ಗಣೇಶ್ ಬೀಡಿ ವಕ್ರ್ಸನ ಆಡಳಿತ ಪಾಲುದಾರ ಶ್ರೀ ಎಂ. ಜಗನ್ನಾಥ ಶೆಣೈ ಉಪಸ್ಥಿತರಿದ್ದರು.

04

01

02

03

 

By suddi9

Leave a Reply

Your email address will not be published. Required fields are marked *