ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ದಿ.ಸರಸ್ವತಿ ಕೆ.ಪೂಂಜ ಮತ್ತು ದಿ.ಕೆ.ಕಾಂತಪ್ಪ ಪೂಂಜ ಫರಂಗಿಪೇಟೆ ಇವರ ಸ್ಮರಣಾರ್ಥ ಸೇವಾಂಜಲಿ ಸಭಾಗೃಹ ಫರಂಗಿಪೇಟೆಯಲ್ಲಿ ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನೆಯನ್ನು ನರಿಕೊಂಬು ನಾಗರಿಕ ಜಾಗೃತ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ ನೆರವೇರಿಸಿದರು. ಈ ಸಂದರ್ಭದಲ್ಲಿ ಹೃದಯ ತಜ್ಞ ಡಾ.ಸುಬ್ರಹ್ಮಣ್ಯಂ ಕೆ. , ಡಾ.ವಿಜಿತ್ ಶೆಟ್ಟಿ, ಡಾ.ಸೀಮಾ ಎಸ್.ಶೆಟ್ಟಿ ಅಕುಳಬೀಡು ವಜ್ರನಾಭ ಶೆಟ್ಟಿ ,ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ವಿನಾಯಕ ಗುನಗ , ವೃಂದಾಪೂಜಾರಿ, ಶಾಲಿನಿ ಕೆ.ಪೂಂಜ, ನಾರಾಯಣ ಬೆಳ್ಚಾಡ, ಎಂ.ಕೆ.ಖಾದರ್, ಪ್ರಶಾಂತ್, ಮತ್ತಿತರರು ಉಪಸ್ಥಿತರಿದ್ದರು. 100 ಮಂದಿ ಈ ಶಿಬಿರದ ಸದುಪಯೋಗ ಪಡೆದರು.

KAR_6818

By Suddi9

Leave a Reply

Your email address will not be published. Required fields are marked *