ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಪ್ರಸಿದ್ಧ ನಾಟಿಬೀದಿ ಶ್ರೀ ಕೊದಂಡರಾಮಚಂದ್ರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಹೊರೆಕಾಣಿಕೆ ಮೆರವಣಿಗೆ ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಪುರುಷೋತ್ತಮ ಬಂಗೇರ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ ಉಗ್ರಾಣ ಮುಹೂರ್ತ ನಡೆಸಿದರು. ಪೊಳಲಿ ವೆಂಕಟೇಶ ತಂತ್ರಿ , ಪ್ರಮುಖರಾದ ಬಿ.ರಘು ಸಪಲ್ಯ, ಪ್ರಕಾಶ ಅಂಚನ್, ಪದ್ಮನಾಭ ಮಯ್ಯ, ಕೃಷ್ಣಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

15btl-Nati

By Suddi9

Leave a Reply

Your email address will not be published. Required fields are marked *