ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ವೈಭವ ಗುರುವಾರ ರಾತ್ರಿ ಧರ್ಮಸ್ಥಳದಲ್ಲಿ ಪುಣ್ಯ ಡ್ಯಾನ್ಸ್ ಕಂಪೆನಿ ಬೆಂಗಳೂರು ಇವರಿಂದ ಹರ ಮತ್ತು ಜೈರಾಮ್ ಎಂಬ ನೃತ್ಯ ರೂಪಕ ಜರುಗಿತು.  ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವನ್ನು ನಾಡಿನೆಲ್ಲೆಡೆಯಿಂದ  ಬಂದ ಭಕ್ತಾದಿಗಳು ವೀಕ್ಷಿಸಿ ಧನ್ಯತೆಯನ್ನು ಪಡೆದರು.JANL4530

JANL4544

JANL4559

JANL4566

JANL4480

JANL4500

JANL4511

 

By suddi9

Leave a Reply

Your email address will not be published. Required fields are marked *