ವಿಟ್ಲ: ವಿಟ್ಲ ಪಡ್ನೂರು ಗ್ರಾಮ   ಪಂಜಿಗದ್ದೆ,  ದಿ| ಗೋಪಾಲಕೃಷ್ಣ ಭಟ್ ರವರ ಪತ್ನಿ   ದ್ರೌಪದಿ ಅಮ್ಮ (86  )  ಅವರು ಅಲ್ಪ ಕಾಲದ   ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ  ಡಿ.11 ರಂದು ಶುಕ್ರವಾರ  ನಿಧನರಾದರು .droupadi amma

ಅವರಿಗೆ  ಇಬ್ಬರು ಪುರುಷರು ಹಾಗೂ ಎರಡು ಹೆಣ್ಣು ಮಕ್ಕಳನ್ನು  ಅಗಲಿದ್ದಾರೆ.  ಮೃತರು ತಮ್ಮ ಕಣ್ಣುಗಳನ್ನು ಮಂಗಳೂರಿನ ಭಾರತಿ ನೇತ್ರಾಲಯಕ್ಕೆ ದಾನ ಮಾಡಿರುತ್ತಾರೆ.

By Suddi9

Leave a Reply

Your email address will not be published. Required fields are marked *