ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಕುಕ್ಕಾಜೆ ಯಲ್ಲಿ ಅಖಂಡ ಭಜನಾ ಸಪ್ತಾಹದ ದೀಪೋಜ್ವಲನೆಯನ್ನು ಅನ್ನಪೂರ್ಣೇಶ್ವರೀ ದೇವಸ್ಥಾನ ಬಿ.ಸಿ.ರೋಡ್ ನ ಪ್ರಧಾನ ಅರ್ಚಕ ಮಾದಕಟ್ಟೆ ಈಶ್ವರ ಭಟ್ ನೆರವೇರಿಸಿದರು.

ಧರ್ಮ ಜಾಗರಣಾ ಪ್ರತಿಷ್ಟಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ , ಪ್ರಧಾನ ಕಾರ್ಯದರ್ಶಿ ಶೇಖರ ಡಿ., ಕೋಶಾಧಿಕಾರಿ ಸಿ.ಎಚ್.ಸೀತಾರಾಮ ಶೆಟ್ಟಿ, ಗೌರವಾಧ್ಯಕ್ಷ ವಿಠಲ ಪ್ರಭು ಪತ್ತುಮುಡಿ, ಅಧ್ಯಕ್ಷ ಭಾಸ್ಕರ್ ಕುಲಾಲ್, ನ್ಯಾಯವಾದಿ ಗಳಾದ ಚಿದಾನಂದ ರಾವ್ ಪತ್ತುಮುಡಿ , ರ ವೀಂದ್ರ ಕುಕ್ಕಾಜೆ, ಟ್ರಸ್ಟಿಗಳಾದ ಗಣೇಶ್ ಆಚಾರ್ಯ ಕುಕ್ಕಾಜೆ, ಸಂಜೀವ ಸಾಲ್ಯಾನ್, ಸತೀಶ ಮಡಿವಾಳ , ರಮೇಶ್ ಪೂಜಾರಿ, ಕಸ್ತೂರಿ ರೈ, ಯೋಗೀಶ್ ಕುಲಾಲ್, ಜಗದೀಶ್ ಶೆಟ್ಟಿ, ಸಂದೇಶ್ ಕುಕ್ಕಾಜೆ ಬೈಲು, ಭಾಸ್ಕರ್ ಮದನಾಜೆ, ಸತೀಶ್ ಮದನಾಜೆ, ನವೀನ್ , ಸಂಜಿತ್, ಮನೋಜ್, ಅರ್ಚಕ ಶಿವಶಂಕರ್ ಭಟ್ ಉಪಸ್ಥಿತರಿದ್ದರು.


