ಡೀಸೆಂಬರ್ 06:ಇತ್ತೀಚಿಗೆ ದುಷ್ಕರ್ಮಿಗಳಿಗೆ ಬಲಿಯಾದ ಬಂಟ್ವಾಳದ ಅಮಾಯಕ ಯುವಕ ಹರೀಶ್ ಪೂಜಾರಿ ಕುಟುಂಬಕ್ಕೆ ವಾಟ್ಸ್ ಪ ಹಿಂದು ಗಟ್ಸ್ ಯೆನ್ನುವ ಗ್ರೂಪೊಂದು ಸಹಾಯಧನ ವಿತರಿಸಿತು.

IMG-20151206-WA0004

IMG-20151206-WA0005ಹಿಂದು ಗಟ್ಸ್ ಹೆಸರಿನೊಂದಿಗೆ ವಾಟ್ಸಪ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡು ಆಸಕ್ತ ಹಿಂದೂ ಯುವಜನಾಂಗದ ಅಶಕ್ತ ಬಡವರಿಗಾಗಿ ಎಂಬ ಮೂಲ ಉದ್ದೇಶಗಳೊಂದಿಗೆ ಸ್ವಸ್ಥ ಸಮಾಜದ ಪ್ರಯತ್ನಗಳಿಗೆ ಕೈಜೋಡಿಸುವಿಕೆ ಮತ್ತು ರಕ್ತದಾನ ಇಂತಹ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡು ತಂಡದ ಸಹೋದರರ ಸಲಹೆ ಪ್ರೋತ್ಸಾಹಗಳಿಂದ ಪ್ರತಿಯೊಂದು ಯೋಜನೆಗಳು ಯಶಸ್ಸಿನ ಗುರಿಯನ್ನು ತಲುಪಿ ಎಲ್ಲಾ ಕಡೆಗಳಲ್ಲಿ ಜನರಿಂದ ಉತ್ತಮ ಪ್ರತಿಸ್ಪಂದನೆಯನ್ನು ಪಡೆದಿರುವುದು ಅವರ ಪ್ರಯತ್ನ ಮತ್ತು ಯಶಸ್ಸಿಗೆ ದೊರೆತ ಪ್ರತಿಫಲವೇ ಸರಿ.

By Suddi9

Leave a Reply

Your email address will not be published. Required fields are marked *