ಬಂಟ್ವಾಳ: ಶಿಶು ಅಭಿವೃದ್ದಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ಕೊಳ್ನಾಡು, ಅಂಬಿಕಾ ಮೆಟಲ್ ಸ್ಟೋರ್ ಬಂಟ್ವಾಳ, ಗ್ರಾ.ಪಂ. ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಮಕ್ಕಳ ದಿನಾಚರಣೆ .DSC_0821

ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂ. ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಲಯನ್ಸ್ ಅಧ್ಯಕ್ಷರಾದ ಶರ್ಮಿಳಾ ಶೆಟ್ಟಿ, ಪಂ. ಸದಸ್ಯರುಗಳಾದ ಪುಷ್ಪಾ ಕಾಮತ್, ಜ್ಯೋತಿ ಪ್ರಭು, ಸುಮ, ಸೀತಾ, ಆಸಿಯಮ್ಮ, ಪಾರ್ವತಿ, ಮೇಲ್ವಿಚಾರಕಿ ಗುಣವತಿ, ಅಂ. ಕಾರ್ಯಕರ್ತೆ ಯರು, ಮಕ್ಕಳ ತಾಯಂದಿರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *