ಮಂಗಳೂರು: ಮಂಗಳೂರಿನ ಹೃದಯಭಾಗದ  ಎಸ್ ಡಿ.ಎಮ್ ಕಾಲೇಜು ನ ಮೂಂಭಾಗದ ಎಂಪಾಯರ್ಮಾಲ್ ನಲ್ಲಿ   ನೂತನವಾಗಿ  ಪ್ರಾರಂಭಗೊಂಡ  ಕೋಡ್ ಮಾರ್ಕ್ ಟೆಕ್ನೋಲಾಜಿಸ್ ಸಂಸ್ತೆಯು  ನವಂಬರ್ 19 ರಂದು ಗುರುವಾರ ಪ್ರಾರಂಭಗೊಂಡಿತು.

ರಾಜೀವ ಕಲ್ಲಡ್ಕ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು .  ಕೋಡ್ ಮಾರ್ಕ್ ಇದರ ಮಾಲಕರಾದ ಮಧು ಕುಮಾರ್ ಅವರ ಮಾತೃಶ್ರೀಯವರಾದ ಗಾಯತ್ರಿ ಸುಂದರ ಕಲ್ಲಡ್ಕ ಅವರು ದೀಪ ಬೆಳಗಿಸಿ ಆಶೀರ್ವದಿಸಿದರು.

10

8

1

2

3

CodeMark Novigo

4

5

6

7

9

11

 

15

06

05

07

09

 

ರಾಕೇಶ್ ಅತ್ತಾವರ್ , ಜ್ಯೋತಿ , ದಿವ್ಯಾ ಉಪಸ್ಥಿತರಿದ್ದು ಶುಭಕೋರಿದರು.   ಕಾರ್ಯ ಕ್ರಮದಲ್ಲಿ  ಭೂಷಣ್ ಪೂಂಜ ,ಕಿರಣ್ ಕುಮಾರ್.ಗಣೇಶ್ ಕಲ್ಲಡ್ಕ, ಪ್ರಕಾಶ್ ಕಲ್ಲಡ್ಕ,  ಡೈರೆಕ್ಟರ್ ಆಫ್ ನೊವಿಗೋ ಸೊಲುಶನ್ಸ್   ಪ್ರವೀಣ್ ಕಲ್ ಬಾವಿ, ಮಹಮ್ಮದ್ ಹನೀಪ್  ಮತ್ತು ಸಹಉದ್ಯೋಗಿಗಳು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.  ಸಂಸ್ಥೆಯಲ್ಲಿ  ಕಸ್ಟಮ್  ಸಾಪ್ಟ್ ವೇರ್ ಡೆವಲಫ್ಮೆಂಟ್ , ಮೊಬೈಲ್ ಹ್ಯಾಫ್, ಕ್ಲೂಡ್ ಅ್ಯಪ್ಲಿಕೇಷನ್, ವೆಬ್ ಪೋರ್ಟಲ್, ಗೂಗ್ಲ್ ಆ್ಯಫ್ಸ್ ಗಳನ್ನು ಮುಂತಾದುವುಗಳನ್ನು  ಈ ಸಂಸ್ಥೆಯಿಂದ ಡೆವಲಫ್ ಮಾಡಲಾಗುವುದು ಎಂದು ಸಂಸ್ಥೆಯ ಡೈರೆಕ್ಟ್   ಮಧು ಕುಮಾರ್ ತಿಳಿಸಿದರು. (www.codemark.in)

 

 

 

 

By suddi9

Leave a Reply

Your email address will not be published. Required fields are marked *