ಬಂಟ್ವಾಳ : ಕಿಡ್ನಿ ವೈಫಲ್ಯತೆಯಿಂದ ಬಳಲುತ್ತಿರುವ ಕೊಡಂಗೆ ನಿವಾಸಿ ಜನಾರ್ಧನ ಪೂಜಾರಿ ಯಾನೆ ಜನ್ನ ರವರಿಗೆ ಅವರ ಹಿತೈಷಿಗಳ ಪರವಾಗಿ ಪುರಸಭಾ ಸದಸ್ಯ ಪ್ರವೀಣ್ ಬಿ. ರೂ.30,000ದ ಚೆಕ್ಕನ್ನು ಹಸ್ತಾಂತರಿಸಿದರು. ಜನಾರ್ಧನ ಕುಲಾಲ್ ಉಪಸ್ಥಿತರಿದ್ದರು.

SUDDI9 MEDIA NETWORK