ಮೂಡುಬಿದರೆ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಇವರು ಪುತ್ತೂರಿನ ಸುದಾನ ಶಾಲೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೂಡುಬಿದರೆಯ ಶೋರಿನ್‍ರಿಯೂ ನ ವಿದ್ಯಾರ್ಥಿಗಳು 4 ಚಿನ್ನ ಮತ್ತು 2 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
mbd_nov7_6 (1)
ಆಸಿಫ್ ಅಹ್ಮದ್, ಶಾಹಿದ್, ಸಹನಾ ಎಂ.ಶೆಟ್ಟಿ, ಸೋನಿ ಶೆಟ್ಟಿಗೆ ಚಿನ್ನದ ಪದಕಗಳು ಹಾಗೂ ಸುಶ್ಮಿತಾ ಮತ್ತು ಅಮನ್ ಟಿ. ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದು ಇವರೆಲ್ಲರೂ ಡಿ.1ರಿಂದ ರವರೆಗೆ ಪಂಜಾಬಿನಲ್ಲಿ ಭಾರತ ಸರ್ಕಾರವು ಆಯೋಜಿಸುವ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಫ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *