ವಿಟ್ಲ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕು ಪಂಚಾಯತ್ ಬಂಟ್ವಾಳ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ಪದವಿ ಪೂರ್ವಕಾಲೇಜು ಪ್ರೌಢ ಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ  ನ. 5ರಂದು ಗುರುವಾರ ಬಂಟ್ವಾಳ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ 2015-16 ಉದ್ಘಾಟನಾ ಸಮಾರಂಭವು  ವಿಠಲ ಪದವಿ ಪೂರ್ವಕಾಲೇಜು ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜರಗಿತು.

SHV_2649 SHV_2660 SHV_2682 SHV_2646 SHV_2665 SHV_2678

By suddi9

Leave a Reply

Your email address will not be published. Required fields are marked *