ಗೋಳ್ತಮಜಲು: ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾಮ ಇದರ ನೂತನ ಸ್ಥಾನೀಯ ಸಮಿತಿ ರಚನೆಯ ಪ್ರಕ್ರಿಯೆಯಾದ ಸಂಘಟನಾ ಪರ್ವ-2015 ರಾಜ್ಯಾದ್ಯಂತ ನಡೆಯುತ್ತಿದ್ದು ಇದರ ಅಂಗವಾಗಿ ಗೋಳ್ತಮಜಲು ಗ್ರಾಮದ ಬೂತ್ ಸಂಖ್ಯೆ 173 ಕೋಳಕೀರು ವಾರ್ಡ್ ಇದರ ನೂತನ ಅಧ್ಯಕ್ಷರಾಗಿ ವಜ್ರನಾಥ ಮಡ್ಲಮಜಲು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಆಯ್ಕೆಯಾದರು.
IMG-20151102-WA0002
ಈ ಸಂದರ್ಬದಲ್ಲಿ ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜೇಶ್ ಕುಕ್ಕಮಜಲು, ಗಂಗಾಧರ ಕೊಳಕೀರು, ಯತಿನ್ ಕುಮಾರ್ ಎಳ್ತಿಮಾರ್, ಸುಜಿತ್ ಕೊಟ್ಟಾರಿ, ಮೊನಪ್ಪ ದೇವಸ್ಯ, ರಮೇಶ್ ಟೈಲರ್, ಮನೋಜ್ ಕೊಳಕೀರು ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *