ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಾರ್ಷಿಕ ಮಹಾ ಸಭೆಯು ವಿಟ್ಲದ ಅತಿಥಿ ಗೃಹದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಚ್ ಜಗನ್ನಾಥ ಸಾಲಿಯಾನ್ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ರಾಮದಾಸ ಶೆಣೈ ವಾರ್ಷಿಕ ವರದಿ ವಾಚಿಸಿದರು. 2014-15 ನೇ ಸಾಲಿನ ಪದಾಧಿಕಾರಿಗಳು 2015-16 ನೇ ಸಾಲಿಗೂ ಮುಂದುವರಿಯುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.  ಅರುಣ್ ವಿಟ್ಲ ವಂದಿಸಿದರು.

SHV_1156

By suddi9

Leave a Reply

Your email address will not be published. Required fields are marked *