ಬಂಟ್ವಾಳ ತಾಲ್ಲೂಕಿನ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಧಾನದಲ್ಲಿ ಕಳ್ಳಿಗೆ ಸಂಸ್ಕೃತಿ ಸೇವಾ ಪ್ರತಿಷ್ಠಾನ ವತಿಯಿಂದ ಗುರುವಾರ ನಡೆದ ಶಾರದಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಬಿ.ರಘು ಸಪಲ್ಯ, ಸುರೇಶ್ ಕುಲಾಲ್ ನಾವೂರ, ರತ್ನ, ರವಿ ಪೂಜಾರಿ ಚಿಲಿಂಬಿ, ಪುರುಷ ಎನ್. ಸಾಲ್ಯಾನ್ ನೇತ್ರಕೆರೆ, ನವೀನ್ ಪೇರಿಯೋಡಿ ಬೀಡು ಮತ್ತಿತರರು ಉಪಸ್ಧಿತಿಯಲ್ಲಿದ್ದರು.
