ಕೈಕಂಬ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಪಲ್ಗುಣಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮಕ್ಕೆ ಕಾಲೇಸಿನ ಪ್ರಿನ್ಸಿಪಾಲ್ ನಿರಂಜನ್ ಎ. ಪ್ರಭಾರ ಅ.7ರಂದು ಚಾಲನೆ ನೀಡಿದರು. ಮುತ್ತೂರು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

 

1

2

3 5

By suddi9

Leave a Reply

Your email address will not be published. Required fields are marked *