ಬಂಟ್ವಾಳ ಪಂಚಮುಖಿ ಕಂಬೈನ್ಸ್ ಅರ್ಪಿಸುವ ಬಿ.ಸಿ.ರೋಡಿನ ಹೋಟೇಲ್ ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಪ್ರಥಮ ಬಾರಿಗೆ ಚಾ ಪರ್ಕ ತಂಡದ 50ನೇ ವಿನೂತನ ಶೈಲಿಯ ‘ಬಂಗಾರ್’ ಪ್ರಥಮ ಪ್ರದರ್ಶನ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಎಲ್.ಎನ್ ದೇವದಾಸ್ ಕಾಪಿಕಾಡ್ ರವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಬಿ ರಮನಾಥ ರೈ, ಸನ್ಮಾನಿಸಿದ್ದರು.
02
ಕೇಶವ ಶಾಂತಿ, ಹರಿಕೃಷ್ಣ ಬಂಟ್ವಾಳ, ಪಿಯೂಸ್ ಎಲ್ ರೊಡ್ರಿಗೇಸ್, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಸುರೇಂದ್ರ ಬಂಟ್ವಾಳ, ಭುವನೇಶ್ ಪಚಿನಡ್ಕ. ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್ ಬಿ.ಸಿ.ರೋಡ್,ಇವರುಗಳು ಉಪಸ್ಧಿತಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *