ಮೂಡುಬಿದಿರೆ: ಗಂಟಾಲ್ಕಟ್ಟೆಯಲ್ಲಿ ದನದ ಮಾಂಸವನ್ನು ದಾಸ್ತಾನು ಮಾಡಿದ್ದ ಮಾನ್ಸುರ್ ಎಂಬವರ ಮನೆಗೆ ದಾಳಿ ನಡೆಸಿದ ಮೂಡುಬಿದರೆ ಪೊಲೀಸರು 70 ಕೆ.ಜಿಯಷ್ಟು ಗೋ ಮಾಂಸ ವಶಪಡಿಸಿಕೊಂಡಿದ್ದಾರೆ.
ಸುವಿನ ಎಲುಬು, ರುಂಡಗಳು ಮನೆಯಲ್ಲಿ ಪತ್ತೆಯಾಗಿದೆ.ಆರೋಪಿಗಳು ಪರಾರಿಯಾಗಿದ್ದು, ಮೂಡುಬಿದರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



