ಬಂಟ್ವಾಳ: ನಾಗರಿಕ ಸೇವಾ ಸಮಿತಿ ಬಸ್ತಿಕೋಡಿ ವಾಮದಪದವು ಇದರ 23 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಾಮಿಯ ಪ್ರಯುಕ್ತ ನೃತ್ಯಾಂಜಲಿ ನಾಟ್ಯ ಶಾಲೆಯ ವಿದ್ಯಾರ್ಥಿನಿಯಾದ ಪ್ರಾಪ್ತ ಗಟ್ಟಿಯವರಿಂದ ಕೃಷ್ಣನ ಬಾಲ್ಯದ ತುಂಟಾಟವನ್ನು ನೆನೆಪಿಸುವಂತಹ ಭರತನಾಟ್ಯ ನೃತ್ಯವು ನಡೆಯಿತು.
SUDDI9 MEDIA NETWORK