ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ವಲಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಸೆ. 15ರಂದು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ತುಂಬೆ ಪ್ರೌಢಶಾಲಾ ಬಾಲಕಿಯರ ವಾಲಿಬಾಲ್ ತಂಡ.
ಕುಳಿತವರು : ಎಡದಿಂದ ಬಲಕ್ಕೆ ಶ್ರೀಮತಿ ವಿದ್ಯಾ ಕೆ., ಶ್ರೀಮತಿ ಮೋಲಿ ಎಡ್ನಾ ಗೊನ್ಸಾಲ್ವ್‍ಸ್ ದೈಹಿಕ ಶಿಕ್ಷಕಿ, ಶ್ರೀ ಜಗದೀಶ ರೈ ಬಿ. ತರಬೇತುದಾರರು, ಶ್ರೀ ಅಹ್ಮದ್ ಹಾಜಿ ಮುಹಿಯುದ್ದೀನ್ ಅಧ್ಯಕ್ಷರು, ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್, ಶ್ರೀ ಗಂಗಾಧರ ಆಳ್ವ ಕೆ. ಎನ್. ಪ್ರಾಂಶುಪಾಲರು, ಶ್ರೀ ಶ್ರೀನಿವಾಸ ಕೆದಿಲ, ಮುಖ್ಯೋಪಾಧ್ಯಾಯರು ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಆಲ್ವಿನ್ ವಿಲ್ಸನ್ ಪಿರೇರಾ, ಮುಖ್ಯೋಪಾಧ್ಯಾಯರು ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಿಂತವರು : ಎಡದಿಂದ ಬಲಕ್ಕೆ ಮಾಶುಕ, ನಸ್ವೀಹ, ರನೀಝ, ಮಾಝಿಯಾ ತಂಡದ ನಾಯಕಿ, ಸ್ಫೂರ್ತಿ, ಸ್ಮøತಿ, ನಾಫಿಯಾ, ವಫಾ.
