ಮೂಡಬಿದರೆ:   ಬೆಳುವಾಯಿ ರಿಕ್ಷಾ ಚಾಲಕ ಹಾಗೂ ಮಾಲಕ ಸಂಜೀವ ಪೂಜಾರಿ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಸೇವಂತಿ ಅವರಿಗೆ ಬೆಳುವಾಯಿ ರಿಕ್ಷಾ ಚಾಲಕ-ಮಾಲಕ ಸಂಘದ ವತಿಯಿಂದ ಈಚೆಗೆ ರೂ 10 ಸಾವಿರ ಆರ್ಥಿಕ ನೆರವು ನೀಡಲಾಯಿತು. ಸಂಘದ ಅಧ್ಯಕ್ಷ ಅಬ್ದುಲ್ ಖಯ್ಯೂಮ್ ಮತ್ತಿತರರು ಇದ್ದರು

31mood1

By suddi9

Leave a Reply

Your email address will not be published. Required fields are marked *