ಎಡಪದವು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ(ರಿ) ಕುಡ್ಲ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಜ್ಞಾನವಿಕಾಸ ಮಹಿಳಾ ಕೇಂದ್ರ ಕೈಕಂಬ ಸೀಮೆ, ಶ್ರೀ ರಾಮ ಮಂದಿರ(ರಿ) ಎಡಪದವು, ಗ್ರಾಮ ಪಂಚಾಯತ್ ಎಡಪದವು , ವಿಷ್ಣು ಪ್ರಿಯ ನವಜೀವನ ಸಮಿತಿ, ಕೊಂಪದವು, ಮುಚ್ಚೂರು ಮತ್ತು ಊರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ, ಪರಮ ಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ “ಆಟಿದ ಐತಾರೊ” ಕಾರ್ಯಕ್ರಮವು ಆ.9 ಭಾನುವಾರ ಎಡಪದವು ಶ್ರೀ ರಾಮ ಮಂದಿರದ ಸಭಾಭವನದಲ್ಲಿ ನಡೆಯಿತು.

TUL_0448 TUL_0435 TUL_0432 TUL_0427 TUL_0424 TUL_0527 TUL_0520 TUL_0497

By suddi9

Leave a Reply

Your email address will not be published. Required fields are marked *