b janardhana poojary matha yachaneb janardhana poojary matha yachane

ಬಂಟ್ವಾಳ: ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಯವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬ್ರಹ್ಮರಕೂಟ್ಲು-ದರಿಬಾಗಿಲು ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

b janardhana poojary matha yachane
b janardhana poojary matha yachane

ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ , ಚಂದ್ರಪ್ರಕಾಶ್ ಶೆಟ್ಟಿ , ಪ್ರಮುಖರಾದ ಪಿಯೂಸ್ ರೋಡ್ರಿಗಸ್ , ಪದ್ಮಶೇಖರ್ ಜೈನ್ , ಅಬ್ಬಾಸ್ ಆಲಿ , ದಿವಾಕರ್ , ಮಧುಸೂದನ್ ಶೆಣೈ , ಜನಾರ್ಧನ್ ಸಾಲಿಯಾನ್ , ನಯನಾ ,ಹೇಮಾವತಿ , ವಿಜಯಾ ಡಿ ಸೋಜ , ರತ್ನ , ರೇಣುಕಾ ಭಟ್ , ಲೀನಾ ಡಿಸೋಜ , ಒಸ್ವಾಲ್ಡ್ ಗೋವಿಯಸ್ , ನಾಗೇಶ್ ಶೆಟ್ಟಿ ,ಜಗದೀಶ್ ,ರವಿಜೈನ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *