ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ (ರಿ) ದ.ಕ.ಜಿಲ್ಲೆ , ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ ನೂತನ ಅಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ್ ಆಯ್ಕೆಯಾಗಿದ್ದಾರೆ.
IMG-20150728-WA0057
ಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ರವಿ ಕಲ್ಪನೆ , ಉಪಾಧ್ಯಕ್ಷರಾಗಿ ಗೋಪಾಲ್ ಕೃಷ್ಣ , ರಾಜೇಂದ್ರ , ಜತೆಕಾರ್ಯದರ್ಶಿಯಾಗಿ ಹರೀಶ್ ಮಾಣಿ , ಕಿಶೋರ್ ಮುಡಿಪು , ಸಂಘಟನಾ ಕಾರ್ಯದರ್ಶಿಯಾಗಿ ಚಿನ್ನ ಕಲ್ಲಡ್ಕ , ರಾಜರತ್ನ , ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ನಾಟಿ , ವಿಕೇಶ್ , ಭಾಸ್ಕರ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಸಿದ್ದಕಟ್ಟೆ , ಮಹೇಶ್ ಶೆಟ್ಟಿ , ಪತ್ರಿಕಾ ಪ್ರತಿನಿಧಿಯಾಗಿ ಲಕ್ಷ್ಮಣ್ ಮೆಲ್ಕಾರ್ , ಗೌರವ ಸಲಹೆಗಾರರಾಗಿ ಹರೀಶ್ ರಾವ್, ಸತೀಶ್ ಕುಮಾರ್ , ದಯಾನಂದ ಬಿ., ಜಯಂತ್ ಸಿದ್ದಕಟ್ಟೆ , ವಲಯ ಸಂಚಾಲಕರಾಗಿ ಬಿ.ಸಿ.ರೋಡ್-ದಿನೇಶ್ ಶೆಟ್ಟಿ , ಶ್ರೀನಿವಾಸ್ , ಬ್ರಹ್ಮರಕೂಟ್ಲು-ಯೋಗೀಶ್ , ಅಮ್ಟಾಡಿ-ವಿವೇಕ್, ಸಿದ್ದಕಟ್ಟೆ-ಸುಧಾಕರ್ , ವಾಮದಪದವು-ಸತೀಶ್, ಅಲ್ಲಿಪಾದೆ-ಉಮೇಶ್ ನಿಶಿಗಂಧ , ವಗ್ಗ-ಜಯಂತ್ ,ಪ್ರವೀಣ್ ಮುಲ್ಕಾಜೆಮಾಡ , ಪಾಣೆಮಂಗಳೂರು-ನರಸಿಂಹ , ಕಲ್ಲಡ್ಕ-ವರುಣ್, ರೋ ಶನ್ , ಮಾಣಿ-ಹರೀಶ್ ಅಲಂಗಾಜೆ , ವಿಟ್ಲ-ಮೋಹನ್,ಕೇಶವ್ , ಮುಡಿಪುಸಾಲೆತ್ತೂರು-ಅಶ್ವಥ್ , ಕನ್ಯಾನ-ಮುರಳೀಧರ, ಬಂಟ್ವಾಳ-ಬ್ರಿಜೇಶ್, ಅಡ್ಯನಡ್ಕ-ಆನಂದ್ ಪೆರುವಾಯಿ, ಫರಂಗಿಪೇಟೆ-ವಿಕ್ರಮ್ ಆಯ್ಕೆಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *