ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಮತ್ತು ರಸ್ತೆಗಳನ್ನು ಸರಿಪಡಿಸುವ ಶ್ರಮಾದಾನ ಕಾರ್ಯಕ್ರಮ ತಲಪಾಡಿಯಲ್ಲಿ ನಡೆಯಿತು.
IMG-20150727-WA0002

ಈ ಕಾರ್ಯಕ್ರಮದಲ್ಲಿ ಪುರಸಭಾ ಸಧಸ್ಯೆಯಾದ ಮುಮ್ತಾಝ್ ಬಿ.ಸಿ. ಲತೀಫ್, ಎಸ್ಡಿಪಿಐ ಪುರಸಭ ಅಧ್ಯಕ್ಷರಾದ ಮುಸ್ತಕ್ ತಲಪಾಡಿ, ಪಕ್ಷದ ಕಾರ್ಯಕರ್ತರಾದ ಮಿಶಾಲ್, ಅಶ್ವಾನ್ ಸಾಧಿಕ್, ಲತೀಪ್ ಕೆ.ಎಚ್, ಅನ್ವರ್ ಕೆ.ಎಚ್, ಆರೀಪ್, ಲತೀಪ್ ಮೋನಾಕಾ, ಹಾರಿಸ್ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *