ಬಂಟ್ವಾಳ : ಭಾರತೀಯ ಜನತಾ ಪಾರ್ಟಿಯ ಮಹಾ ಸಂಪರ್ಕ ಅಭಿಯಾನ 2015ರ ಸದಸ್ಯತ್ವ ನೋಂದಣಿ ಮತ್ತು ಮಹಾಸಂಪರ್ಕ ಅಭಿಯಾನದ ಪ್ರಯುಕ್ತ ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಕಾವಳಮೂಡೂರಿನ ಕೋಡಿ ಮನ್ಯ ಬಾಬು ಪೂಜಾರಿ ಅವರಿಗೆ ಕರಪತ್ರ ವಿತರಿಸಿದರು.

2407pkt6ಬಿ.ಜೆ.ಪಿ. ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ದೇವದಾಸ ಶೆಟ್ಟಿ , ರಮಾನಾಥ ರಾಯಿ, ಬೇಬಿ ಶೆಟ್ಟಿ , ಮೋಹನ ಆಚಾರ್ಯ, ರಾಜಗೋಪಾಲ ನಾಯಕ್,ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *