ಕೋಳ್ನಾಡು: ಗ್ರಾಮದ ಕುಳಾಲು ಕುಂಟ್ರಿಕಲ  ಎಂಬಲ್ಲಿ  ಬಿಜೆಪಿ ಸದಸ್ಯತ್ವ ಸಂಪರ್ಕ  ಅಭಿಯಾನವು   ಬಿಜೆಪಿ ರಾಜ್ಯ ಉಪಾಧ್ಯಕ್ಷೆ   ಸುಲೋಚನಾ ಜಿ ಕೆ ಭಟ್  ಅವರ ನೇತೃತ್ವದಲ್ಲಿ  ಜು.12ರಂದು ಭಾನುವಾರ ನಡೆಯಿತು.

12-7

12 8

ಈ ಸಂದರ್ಭದಲ್ಲಿ   ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ದೇವ್ ದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ ಮತ್ತು  ದೇವಪ್ಪ ಪೂಜಾರಿ , ಕೋಳ್ನಾಡ್ ಬಿಜೆಪಿ ಸ್ಥಾನೀಯ ಸಮಿತಿಯ  ಪ್ರ. ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ , ರಮಾನಾಥ ರಾಯಿ, ವಸಂತ ಕಾಮಾಜೆ, ಜಯರಾಮ್ ನಾಯ್ಕ್, ಕುಂಟ್ರಿಕಲ  ಚೆನ್ನಪ್ಪ ಗೌಡ , ಗಂಗಾಧರ ಆಚಾರ್ಯ  ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *