ಬಂಟ್ವಾಳ : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ , ಶಿವಮೊಗ್ಗ , ಚಿಕ್ಕಮಂಗಳೂರು ಮೆಸ್ಕಾಂ ಪ್ರತಿನಿಧಿಯಾಗಿ ಲಕ್ಷ್ಮೀನಾರಾಯಣ ಬಂಟ್ವಾಳ ಇವರು ನೇಮಕಗೊಂಡಿರುತ್ತಾರೆ.
KAR_6007  a
ಇವರನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ರಿ. ಬೆಂಗಳೂರು ಇದರ ರಾಜ್ಯಾಧ್ಯಕ್ಷ ಪ್ರಕಾಶ್.ಸಿ.ಅಂಗಡಿಯವರ ಶಿಫಾರಸಿನಂತೆ ಪ್ರಧಾನ ಕಾರ್ಯದರ್ಶಿ ಜಿ.ರುದ್ರೇಶ್ ರವರು ನೇಮಕಗೊಳಿಸಿ ಆದೇಶಿಸಿದ್ದಾರೆ

By Suddi9

Leave a Reply

Your email address will not be published. Required fields are marked *