ಮೇರಮಜಲು: ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮದ ನೂತನ ಅಧ್ಯಕ್ಷರಾಗಿ ಕೊಡ್ಮಾಣ್ ಕೋಡಿ ಸತೀಶ್ ನಾಯ್ಕ ಉಪಾಧ್ಯಕ್ಷರಾಗಿ ಜಯಶ್ರೀ ಕೆ. ಕರ್ಕೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿಗೆ ಒಟ್ಟು 12 ಸದಸ್ಯರಲ್ಲಿ 8 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾದರೆ ಕಾಂಗ್ರೇಸ್ 4 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕೊಡ್ಮಾಣ್ ಕೋಡಿ ಸತೀಶ್ ನಾಯ್ಕ ಜಯಶ್ರೀಕೆ.ಕರ್ಕೇರ
