ಪಲ್ಲಿಪಾಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವಜ್ರಕಾಯ ಶಾಖೆ ಇದರ ಜಂಟಿ ಆಶ್ರಯದಲ್ಲಿ ಗುರುಪೂಜೆ ಜೂ.30 ಮಂಗಳವಾರ ವಿಠೋಭಾ ಬಾಲ ಭಜನಾ ಮಂದಿರ ಪಲ್ಲಿಪಾಡಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ ವಹಿಸಿದ್ದರು.4-7

4 7

ಆರ್‍ಎಸ್‍ಎಸ್  ಬೌಧಿಕ್  ಮಂಗಳೂರು  ಪ್ರಮುಕ್ ಸುರೇಶ್ ಪರ್ಕಳ,  ಬಂಟ್ವಾಳ ತಾಲೂಕು ಸಂಪರ್ಕ ಪ್ರಮುಕ್    ಸಂದೀಪ್ ತೆಂಕಬೆಳ್ಳೂರು, ಪ್ರಕಾಶ್ ಬೆಳ್ಳೂರು,ಜಯಂತ ಮಣಿಕಂಠಪುರ  ವಿಠೋಭಾ ಬಾಲ ಭಜನಾ ಮಂದಿರದ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಶಾಖೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *