ಬಂಟ್ವಾಳ: ಹಿಂದು ಯುವ ಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಅಧ್ಯಕ್ಷರಾಗಿ ವಸಂತ್ ಕುಮಾರ್ ಕೊಂಗ್ರಬೆಟ್ಟು ಇವರು ಅಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
Vasantha kumar
ಉಪಾಧ್ಯಕ್ಷರಾಗಿ ಲೋಕನಾಥ ಕೊಂಗ್ರಬೆಟ್ಟು, ಗೌರವ ಅಧ್ಯಕ್ಷರಾಗಿ ರಾಮಚಂಧ್ರ ಮಣಿ, ಪ್ರಧಾನ ಕಾರ್ಯದಶರ್ಿಯಾಗಿ ಮಿಥುನ್ ಕಡಂಬಳಿಕೆ, ಜತೆ ಕಾರ್ಯದರ್ಶಿಯಾಗಿ ಹರೀಶ್ ಮಣಿ, ಸಂಘಟನಾ ಕಾರ್ಯದರ್ಶಿ ನವೀನ್ ಮಣಿಹಳ್ಳ, ಕೋಶಾಧಿಕಾರಿಯಾಗಿ ಅರುಣ್ ಮಣಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭ ತಾಲೂಕು ಘಟಕದ ಅಧ್ಯಕ್ಷರಾದ ಪುಷ್ಪರಾಜ್ ಜಕ್ರಿಬೆಟ್ಟು, ಪ್ರಸಾದ್ ಬಂಟ್ವಾಳ, ಸುರೇಶ್ ಕೆಮ್ಮಟೆ, ಸುನೀಲ್ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *