ಬಂಟ್ವಾಳ: ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನ ಅಪಾಯದಲ್ಲಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಪ್ರಕೃತಿವಿಕೋಪದಡಿಯಲ್ಲಿ ತುರ್ತು ಪರಿಹಾರವನ್ನು ನೀಡಬೇಕೆಂದು ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
DSC_6686 (1)

 

DSC_6674

ಈ ಸಂದರ್ಭಶ್ರೀ ದುರ್ಗಾ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಕಾಶ್ ಅಂಚನ್, ದೇವಸ್ಥಾನದ ಉಪಾಧ್ಯಕ್ಷರಾದ ಪೂವಪ್ಪ ಮೆಂಡನ್, ಕಾರ್ಯದರ್ಶಿಯಾದ ರಾಮಚಂದ್ರ ಪೂಜಾರಿ, ಗಣೇಶ್ ಗೌಡ, ಪ್ರಸಾದ್ ಪುತ್ರಾನ್ ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *