ಮೂಡಬಿದಿರೆ : ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಮತ್ತು 18ನೇ ಕರ್ನಾಟಕ ಬೆಟಾಲಿಯನ್ ಇದರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾಗಿರಿಯ ರತ್ನಾಕವರ್ಣಿ ವೇದಿಕೆಯಲ್ಲಿ ಸುಮಾರು 2500 ವಿದ್ಯಾರ್ಥಿಗಳಿಂದ ಯೋಗಾಚಾರಣೆ ರವಿವಾರ ನಡೆಯಿತು.
DSC_2722

DSC_2728

DSC_2742

DSC_2839
ಕರ್ನಲ್ ಎಂ.ಆರ್. ಚೌಧರಿ ಕಮಾಂಡಿಂಗ್ ಆಫೀಸರ್ 18 ನೇ ಕರ್ನಾಟಕ ಬೆಟಾಲಿಯನ್‍ಉಪಸ್ಥಿತರಿದ್ದರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಮಿಜಾರಿನ ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್, ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿಗಳು, 1100 ಎನ್‍ಸಿಸಿ ವಿದ್ಯಾರ್ಥಿಗಳು ಈ ಯೋಗಾಚರಣೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *