ಮೂಡುಬಿದರೆ: ಐಸಿವೈಎಂ ತಾಕೋಡೆ ಘಟಕದ ವತಿಯಿಂದ ತಾಕೋಡೆ ಹೋಲಿ ಕ್ರಾಸ್ ಚಚರ್್ ಅಭಿವೃದ್ಧಿ ಕಾರ್ಯಗಳಿಗೆ 25 ಸಾವಿರ ದೇಣಿಗೆಯನ್ನು ನೀಡಲಾಯಿತು.
ಚರ್ಚ್ನ ಧರ್ಮಗುರು ಡಾ.ಮಾರ್ಕ್ರ್ ಕ್ಯಾಸ್ತಲಿನೋ ಅವರಿಗೆ ದೇಣಿಗೆ ಚೆಕ್ ಅನ್ನು ಐಸಿವೈಎಂ ಅಧ್ಯಕ್ಷ ರೆಕ್ಸಾನ್ ಕ್ರಾಸ್ತ ಹಸ್ತಾಂತರಿಸಿದರು. ಕಾರ್ಯದರ್ಶಿ ಗ್ಲೆನಿಟಾ ಕಾರ್ಡೋಜಾ, ಸಚೇತಕ ಪ್ರವೀಣ್ ಪಿರೇರಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಕೋಡೆ ಚರ್ಚ್ಗೆ ದೇಣಿಗೆ ಹಸ್ತಾಂತರಿಸಲಾಯಿತು.
