ಬಂಟ್ವಾಳ: ಬಂಟ್ವಾಳ ಎಸ್‍ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿನಿತ ಮೆಲ್ಕಾರ್ ಇವರಿಗೆ ದ್ವಿತೀಯ ಪಿಯೂಸಿ ವಾರ್ಷಿಕ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಒಟ್ಟು 524 ಅಂಕ ದೊರೆತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
23btl-Vinitha copy
ಈಕೆ ತಾಲ್ಲೂಕಿನ ಮೆಲ್ಕಾರ್ ನಿವಾಸಿ ಪುಷ್ಪಾಕರ ಸಪಲ್ಯ ಮತ್ತು ಗೀತಾ ದಂಪತಿ ಪುತ್ರಿಯಾಗಿದ್ದಾರೆ.

By Suddi9

Leave a Reply

Your email address will not be published. Required fields are marked *