ಸುದ್ದಿ9 ಕೈಕಂಬ:ಗಂಜಿಮಠ ಗಾಂದಿನಗರದಲ್ಲಿ ಬೈಕ್ ಮತ್ತು ಕಾರ್ ಅಫಘಾತದಲ್ಲಿ ಬೈಕ್ ಸವಾರ ಗಂಬೀರ ಗಾಯಗೊಂಡು ಸ್ಥಳದಲ್ಲಿಯೆ ಸಾವನ್ನಪಿದ ಘಟನೆ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ.

2
ಬೈಕ್ ಸವಾರ ಕೊಂಪದವು ತರೋಲಿಕಾಡ್ ನಿವಾಸಿ ಮನೋಹರ್ ಗೌಡ (48)  ಎಂದು ಗುರುತಿಸಲಾಗಿದೆ. ವ್ಋತ್ತಿಯಲ್ಲಿ  ಇಲೆಕ್ಟ್ರೀಷಿಯನ್ ಆಗಿದ್ದು  ಅವರು ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಬಜ್ಪೆ ಪೋಲಿಸರು ಕೇಸ್ ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *