ಬಂಟ್ವಾಳ : ಕರ್ನಾಟಕ ಪ್ರೌಢಶಿಕ್ಷಣ ಪರಿಕ್ಷಾ ಮಂಡಳಿ 2014-15ನೇ ಸಾಲಿನಲ್ಲಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಿತ್ತೂರು ದಾರುಲ್ ಇರ್ಶಾದ್ ಬಾಲಕರ ಪ್ರೌಢ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದೆ.
ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕುಂಬ್ರದ ಮುಹಮ್ಮದ್ ಅನ್ವರ್ ಸಾದಾತ್ ಶೇ 90 ಅಂಕ ಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾನೆ. ಮೂರು ಮಂದಿ ವಿದ್ಯಾರ್ಥಿಗಳು ಶೇ. 85, ನಾಲ್ಕು ಮಂದಿ ಶೇ 80, ಏಳು ಮಂದಿ ಶೇ 75, ಐದು ಮಂದಿ ಶೇ. 70 ಹಾಗೂ ಉಳಿದ ವಿದ್ಯಾರ್ಥಿಗಳು ಶೇ 65 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

By Suddi9

Leave a Reply

Your email address will not be published. Required fields are marked *